RCB New Captain 2025: ಆರ್‌ಸಿಬಿ ತಂಡಕ್ಕೆ ಹೊಸ ಸಾರಥಿ ನೇಮಕ; ಯುವ ಕ್ರಿಕೆಟಿಗನಿಗೆ ಲಭಿಸಿದ ನಾಯಕತ್ವ ಪಟ್ಟ

Telegram Group Join Now
WhatsApp Group Join Now

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ನಾಯಕನ ಆಯ್ಕೆ (RCB New Captain) ಮಾಡಲಾಗಿದೆ. ಆರ್‌ಸಿಬಿ ಅಭಿಮಾನಿಗಳ ಕುತೂಹಲ ಅಂತ್ಯವಾಗಿದ್ದು, ಯುವ ಕ್ರಿಕೆಟಿಗನಿಗೆ RCB ತಂಡದ ಸಾರಥ್ಯ ನೀಡಲಾಗಿದೆ.

ಯುವ ಕ್ರಿಕೆಟಿಗ ರಜತ್ ಪಾಟಿದಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ನಾಯಕನ್ನಾಗಿ ನೇಮಕ ಮಾಡಲಾಗಿದೆ. ಆರ್‌ಸಿಬಿ ತಂಡಕ್ಕೆ ಹೆಚ್ಚು ವರ್ಷಗಳ ಕಾಲ ನಾಯಕನ ಆಭಾವ ಕಾಡದಿಲೆಂಬ ಕಾರಣದಿಂದ ಪಾಟಿದಾರ್‌ಗೆ ನಾಯಕತ್ವ ವಹಿಸಲಾಗಿದೆ.

RCB New Captain Announced:

ವಿರಾಟ್ ಕೊಹ್ಲಿ ಮತ್ತೆ ನಾಯಕನಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, 2025 ರ ಆವೃತ್ತಿಗೆ RCB ತಂಡಕ್ಕೆ ಫಿಲ್ ಸಾಲ್ಟ್ ಸೇರ್ಪಡೆಯಾಗಿದ್ದು, ಅವರನ್ನು ಕೂಡ ಕ್ಯಾಪ್ಟನ್‌ ಮಾಡುತ್ತಾರೆ ಮಾತುಗಳಿದ್ದವು, ಆದರೆ ಇಂದು (ಫೆಬ್ರವರಿ 13 ರಂದು) ರಜತ್ ಪಾಟಿದಾರ್‌ಗೆ ಆರ್‌ಸಿಬಿ ನಾಯಕತ್ವ ಪಟ್ಟಾಭಿಷೇಕ ಮಾಡಲಾಗಿದೆ.

ಈ ವರ್ಷವಾದರೂ ಹೊಸ ನಾಯಕನ ನೇತೃವದಲ್ಲಿ ಆರ್‌ಸಿಬಿ ಕಪ್‌ ಗೆಲ್ಲಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ. ಸ್ಪಿನ್‌ ಬಾಲರ್‌ಗಳ ವಿರುದ್ಧ ರಜತ್ ಒಳ್ಳೆಯ ಆಟ ಆಡಬಲ್ಲ ಆಟಗಾರ, ಆರ್‌ಸಿಬಿ ಅನೇಕ ಪಂದ್ಯಗಳ ಗೆಲುವಿಗೆ ನೇರವಾಗಿದ್ದ ಈ ಯುವ ಆಟಗಾರನಿಗೆ ತಂಡದ ಮುಂದಾಳತ್ವ ನೀಡಲಾಗಿದೆ.

ಇತರೆ ಮಾಹಿತಿಗಳನ್ನು ಓದಿ:

PM ಕಿಸಾನ್ ಸಮ್ಮಾನ್ ನಿಧಿ 19 ನೇ ಕಂತಿನ‌ ಹಣ ಬಿಡುಗಡೆ ದಿನಾಂಕ..!

Realme P3 Pro 5G: ಫೆ. 18 ರಂದು ಬಿಡುಗಡೆಯಾಗಲಿದೆ ರಿಯಲ್‌ಮಿ P3 Pro ಸ್ಮಾರ್ಟ್’ಫೋನ್

ಅನ್ನಭಾಗ್ಯ ಯೋಜನೆಯ 1020 ರೂ. ಅಕ್ಕಿ ಹಣ ಜಮಾ

Leave a Comment

error: Content is protected !!