Realme P3 Pro 5G: ಫೆ. 18 ರಂದು ಬಿಡುಗಡೆಯಾಗಲಿದೆ ರಿಯಲ್‌ಮಿ P3 Pro ಸ್ಮಾರ್ಟ್’ಫೋನ್

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರಿಯಲ್‌ಮಿ ಕಂಪನಿಯು ಇದೆ ತಿಂಗಳ ಫೆ. 18 ನೇ ತಾರೀಖಿನಂದು Realme P3 Pro ಸ್ಮಾರ್ಟ್’ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಪೋನಿನಲ್ಲಿ ಯಾವೇಲ್ಲಾ ಹೊಸ ಪೀಚರ್ಸ್ ಗಳನ್ನು ರಿಯಲ್‌ಮಿ ಕಂಪನಿಯು ನೀಡಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

Realme P3 Pro ವಿಶೇಷತೆಗಳು:

ರಿಯಲ್‌ಮಿ P3 Pro ಸ್ಮಾರ್ಟ್’ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 2 ನಲ್ಲಿ ಕಾರ್ಯನಿರ್ವಹಿಸುತ್ತದೆ. 1080×2412 ಪಿಕ್ಸೆಲ್‌ಗಳು ರೆಸಲ್ಯೂಶನ್ ಅನ್ನು ಹೊಂದಿದೆ. ಹಾಗೂ ಗೇಮಿಂಗ್ ಅನುಭವಕ್ಕಾಗಿ AI-ಚಾಲಿತ ಜಿಟಿ ಬೂಸ್ಟ್ ಗೇಮಿಂಗ್ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಮತ್ತೆ ಯಾವೇಲ್ಲಾ ಹೊಸ ತಂತ್ರಜ್ಞಾನವನ್ನು ಕಂಪನಿಯು ನೀಡಿದೆ ಎಂಬುದನ್ನು ಈ ಪೋನ್ ಲಾಂಚ್ ಆದ ಮೇಲೆ ತಿಳಿಯಲಿದೆ.

ಬ್ಯಾಟರಿ ಸಾಮರ್ಥ್ಯ:
ರಿಯಲ್‌ಮಿ P3 Pro ಸ್ಮಾರ್ಟ್’ಫೋನ್ ನಲ್ಲಿ 6,000mAh ಬ್ಯಾಟರಿ ಸಾಮರ್ಥ್ಯ ಇರಲಿದೆ ಹಾಗೂ ಬ್ಯಾಟರಿಯ ಚಾರ್ಜಿಂಗ್ ಗಾಗಿ 80W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

Realme P3 Pro

ರಿಯಲ್‌ಮಿ ಪಿ3 ಪ್ರೊ ಸ್ಮಾರ್ಟ್’ಫೋನ್ ನ ಸಂಪೂರ್ಣ ವಿಶೇಷಣಗಳನ್ನು ಇನ್ನೂ ವಿವರಿಸಿಲ್ಲ, ಆದರೆ ಹಿಂದಿನ ಸೋರಿಕೆಗಳ‌ ವರದಿಯ ಪ್ರಕಾರ ಇದು 12GB RAM ಮತ್ತು 256GB ಆನ್‌ಬೋರ್ಡ್ ಸ್ಟೋರೇಜ್ ಅನ್ನು ಹೊಂದಿರುತ್ತದೆ ಎಂದು ಬಹಿರಂಗಪಡಿಸಿವೆ.

Realme P3 Pro ಪೋನ್ ರಿಯಲ್‌ಮಿ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ್ತು ಫ್ಲಿಪ್‌ಕಾರ್ಟ್‌ನಿಂದ ಗ್ರಾಹಕರು ಖರೀದಿ ಮಾಡಬಹುದು.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2025

ಅನ್ನಭಾಗ್ಯ ಯೋಜನೆಯ 1020 ರೂ. ಅಕ್ಕಿ ಹಣ ಜಮಾ

Leave a Comment

error: Content is protected !!