RCB New Captain 2025: ಆರ್‌ಸಿಬಿ ತಂಡಕ್ಕೆ ಹೊಸ ಸಾರಥಿ ನೇಮಕ; ಯುವ ಕ್ರಿಕೆಟಿಗನಿಗೆ ಲಭಿಸಿದ ನಾಯಕತ್ವ ಪಟ್ಟ

RCB New Captain Announced 2025 IPL

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ನಾಯಕನ ಆಯ್ಕೆ (RCB New Captain) ಮಾಡಲಾಗಿದೆ. ಆರ್‌ಸಿಬಿ ಅಭಿಮಾನಿಗಳ ಕುತೂಹಲ ಅಂತ್ಯವಾಗಿದ್ದು, ಯುವ ಕ್ರಿಕೆಟಿಗನಿಗೆ RCB ತಂಡದ ಸಾರಥ್ಯ ನೀಡಲಾಗಿದೆ. ಯುವ ಕ್ರಿಕೆಟಿಗ ರಜತ್ ಪಾಟಿದಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ನಾಯಕನ್ನಾಗಿ ನೇಮಕ ಮಾಡಲಾಗಿದೆ. ಆರ್‌ಸಿಬಿ ತಂಡಕ್ಕೆ ಹೆಚ್ಚು ವರ್ಷಗಳ ಕಾಲ ನಾಯಕನ ಆಭಾವ ಕಾಡದಿಲೆಂಬ ಕಾರಣದಿಂದ ಪಾಟಿದಾರ್‌ಗೆ ನಾಯಕತ್ವ ವಹಿಸಲಾಗಿದೆ. RCB New Captain Announced: ವಿರಾಟ್ ಕೊಹ್ಲಿ ಮತ್ತೆ ನಾಯಕನಾಗುತ್ತಾರೆ … Read more

error: Content is protected !!