Realme P3 Pro 5G: ಫೆ. 18 ರಂದು ಬಿಡುಗಡೆಯಾಗಲಿದೆ ರಿಯಲ್‌ಮಿ P3 Pro ಸ್ಮಾರ್ಟ್’ಫೋನ್

Realme P3 Pro

ಎಲ್ಲರಿಗೂ ನಮಸ್ಕಾರ, ರಿಯಲ್‌ಮಿ ಕಂಪನಿಯು ಇದೆ ತಿಂಗಳ ಫೆ. 18 ನೇ ತಾರೀಖಿನಂದು Realme P3 Pro ಸ್ಮಾರ್ಟ್’ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಪೋನಿನಲ್ಲಿ ಯಾವೇಲ್ಲಾ ಹೊಸ ಪೀಚರ್ಸ್ ಗಳನ್ನು ರಿಯಲ್‌ಮಿ ಕಂಪನಿಯು ನೀಡಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ. Realme P3 Pro ವಿಶೇಷತೆಗಳು: ರಿಯಲ್‌ಮಿ P3 Pro ಸ್ಮಾರ್ಟ್’ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 2 ನಲ್ಲಿ ಕಾರ್ಯನಿರ್ವಹಿಸುತ್ತದೆ. 1080×2412 ಪಿಕ್ಸೆಲ್‌ಗಳು ರೆಸಲ್ಯೂಶನ್ ಅನ್ನು ಹೊಂದಿದೆ. ಹಾಗೂ ಗೇಮಿಂಗ್ ಅನುಭವಕ್ಕಾಗಿ … Read more

error: Content is protected !!