Vivo V40e ಸ್ಮಾರ್ಟ್’ಫೋನ್ ಬಿಡುಗಡೆ; ಕ್ಯಾಮೆರಾ, ಬ್ಯಾಟರಿ, ಬೆಲೆ ಮಾಹಿತಿ ಇಲ್ಲಿದೆ

Vivo V40e 5g Price In India

ಎಲ್ಲರಿಗೂ ನಮಸ್ಕಾರ, Vivo ಕಂಪನಿಯು ಮಾರುಕಟ್ಟೆಗೆ ಹೊಸ ವಿನ್ಯಾಸದ ಸ್ಮಾರ್ಟ್’ಫೋನ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಅದೇ ರೀತಿ Vivo V40 ಸರಣಿಯ ಮತ್ತೊಂದು ಪೋನ್ ಅನ್ನು ಲಾಂಚ್ ಮಾಡಿದೆ. Vivo V40e ಸ್ಮಾರ್ಟ್’ಫೋನ್ ನಲ್ಲಿ ಯಾವೇಲ್ಲಾ ಪೀಚರ್ಸ್ ಗಳನ್ನು ನೀಡಿದೆ ಎಂಬ‌ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ. Vivo V40e ಸ್ಮಾರ್ಟ್’ಫೋನ್ ವಿಶೇಷತೆಗಳು: ಈ ಸ್ಮಾರ್ಟ್’ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ 120 Hz ರಿಫ್ರೆಶ್ ದರ ಹೊಂದಿದ್ದು 6.77-ಇಂಚಿನ … Read more