Vivo V50: ಮಾರುಕಟ್ಟೆಗೆ ಲಗ್ಗೆಯಿಡಲಿದೆ Vivo V50 ಸ್ಮಾರ್ಟ್’ಫೋನ್
ಎಲ್ಲರಿಗೂ ನಮಸ್ಕಾರ, Vivo V50 ಸ್ಮಾರ್ಟ್’ಫೋನ್ ನಲ್ಲಿ Vivo ಕಂಪನಿಯು ಯಾವ ಯಾವ ಹೊಸ ಪೀಚರ್ಸ್ ಗಳನ್ನು ನೀಡಿದೆ, ಹಾಗೂ ಅದರ ವಿನ್ಯಾಸ ಮತ್ತು ಬಣ್ಣ ಆಯ್ಕೆ, ಡಿಸ್ಪ್ಲೇ, ಕ್ಯಾಮೆರಾ, ಆಪರೇಟಿಂಗ್ ಸಿಸ್ಟಮ್, ಬ್ಯಾಟರಿ ಮತ್ತು ಚಾರ್ಜಿಂಗ್ ವಿವರಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ. ಭಾರತದಲ್ಲಿ Vivo V50 ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದು, ಫೆಬ್ರವರಿ 17 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ . Vivo V50 ಸ್ಮಾರ್ಟ್’ಫೋನ್ ನ … Read more