Vivo V40e ಸ್ಮಾರ್ಟ್’ಫೋನ್ ಬಿಡುಗಡೆ; ಕ್ಯಾಮೆರಾ, ಬ್ಯಾಟರಿ, ಬೆಲೆ ಮಾಹಿತಿ ಇಲ್ಲಿದೆ

ಎಲ್ಲರಿಗೂ ನಮಸ್ಕಾರ, Vivo ಕಂಪನಿಯು ಮಾರುಕಟ್ಟೆಗೆ ಹೊಸ ವಿನ್ಯಾಸದ ಸ್ಮಾರ್ಟ್’ಫೋನ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಅದೇ ರೀತಿ Vivo V40 ಸರಣಿಯ ಮತ್ತೊಂದು ಪೋನ್ ಅನ್ನು ಲಾಂಚ್ ಮಾಡಿದೆ. Vivo V40e ಸ್ಮಾರ್ಟ್’ಫೋನ್ ನಲ್ಲಿ ಯಾವೇಲ್ಲಾ ಪೀಚರ್ಸ್ ಗಳನ್ನು ನೀಡಿದೆ ಎಂಬ‌ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

Vivo V40e ಸ್ಮಾರ್ಟ್’ಫೋನ್ ವಿಶೇಷತೆಗಳು:

ಈ ಸ್ಮಾರ್ಟ್’ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ 120 Hz ರಿಫ್ರೆಶ್ ದರ ಹೊಂದಿದ್ದು 6.77-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 1080×2392 ಪಿಕ್ಸೆಲ್‌ಗಳ (FHD+) ರೆಸಲ್ಯೂಶನ್ ನೀಡುತ್ತದೆ. ಆಂಡ್ರಾಯ್ಡ್ 14 ಅನ್ನು ಆಧರಿಸಿದ Funtouch OS 14 ಅನ್ನು ರನ್ ಮಾಡುತ್ತದೆ. ಇದು ಧೂಳು ಮತ್ತು ನೀರಿನ ರಕ್ಷಣೆಗಾಗಿ IP64 ರೇಟಿಂಗ್ ಅನ್ನು ಹೊಂದಿದೆ

ಕ್ಯಾಮೆರಾ ಮಾಹಿತಿ:
V40e ಸ್ಮಾರ್ಟ್’ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ ಮತ್ತು 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇರಲಿದೆ.

Vivo V40e 5g

ಬ್ಯಾಟರಿ ಮಾಹಿತಿ:
V40e ಪೋನ್ ನಲ್ಲಿ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಹಾಗೂ ಬ್ಯಾಟರಿಯ ಚಾರ್ಜ್’ಗಾಗಿ 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರಲಿದೆ. Vivo V40e 163.70 x 75.00 x 7.49mm (ಎತ್ತರ x ಅಗಲ x ದಪ್ಪ) ಮತ್ತು 183.00 ಗ್ರಾಂ ತೂಗುತ್ತದೆ.

Vivo V40e ಬಣ್ಣಗಳ ಮಾಹಿತಿ:
ಈ ಪೋನ್ ಎರಡು ಆಕರ್ಷಕ ಬಣ್ಷಗಳಲ್ಲಿ ಲಾಂಚ್ ಆಗಿದೆ. ಮಿಂಟ್ ಗ್ರೀನ್ (Mint Green), ಹಾಗೂ ರಾಯಲ್ ಕಂಚಿನ (Royal Bronze) ಬಣ್ಣಗಳ ಆಯ್ಕೆ ಇರಲಿದೆ.

ಬೆಲೆ ಹಾಗೂ storage ಮಾಹಿತಿ:
8GB RAM ಹಾಗೂ 128GB Storage ನ ಬೆಲೆ: 28,999 ರೂ. – Buy Link
8GB RAM ಹಾಗೂ 256GB Storage ನ ಬೆಲೆ: 30,999 ರೂ. – Buy Link

ಇತರೆ ಮಾಹಿತಿಗಳನ್ನು ಓದಿ:

ದಸರಾ ಹಬ್ಬಕ್ಕೆ ಬಂಪರ್ ಗಿಪ್ಟ್; ಇನ್ನೆರಡು ದಿನದಲ್ಲಿ ಗೃಹಲಕ್ಷ್ಮಿಯ 4,000 ಹಣ ಖಾತೆಗೆ ಜಮೆ

SBI ವಿದ್ಯಾರ್ಥಿವೇತನ 2024

Leave a Comment

error: Content is protected !!