Vivo V50: ಮಾರುಕಟ್ಟೆಗೆ ಲಗ್ಗೆಯಿಡಲಿದೆ Vivo V50 ಸ್ಮಾರ್ಟ್’ಫೋನ್

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, Vivo V50 ಸ್ಮಾರ್ಟ್’ಫೋನ್ ನಲ್ಲಿ Vivo ಕಂಪನಿಯು ಯಾವ ಯಾವ ಹೊಸ ಪೀಚರ್ಸ್ ಗಳನ್ನು ನೀಡಿದೆ, ಹಾಗೂ ಅದರ ವಿನ್ಯಾಸ ಮತ್ತು ಬಣ್ಣ ಆಯ್ಕೆ, ಡಿಸ್ಪ್ಲೇ, ಕ್ಯಾಮೆರಾ, ಆಪರೇಟಿಂಗ್ ಸಿಸ್ಟಮ್, ಬ್ಯಾಟರಿ ಮತ್ತು ಚಾರ್ಜಿಂಗ್ ವಿವರಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಭಾರತದಲ್ಲಿ Vivo V50 ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದು, ಫೆಬ್ರವರಿ 17 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ .

Vivo V50 ಸ್ಮಾರ್ಟ್’ಫೋನ್ ನ ಬಣ್ಣಗಳು:

ವಿವೋ ವಿ50 ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ ರೋಸ್ ರೆಡ್, ಸ್ಟಾರಿ ನೈಟ್ ಮತ್ತು ಟೈಟಾನಿಯಂ ಗ್ರೇ. ಮೂರು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಕಂಪನಿಯು ಗ್ರಾಹಕರಿಗೆ ನೀಡಿದೆ.

ವಿಶೇಷತೆಗಳು:
ವಿವೋ V50 6.7-ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ದರವನ್ನು ನೀಡುತ್ತದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ, ಜೊತೆಗೆ 12GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ಹೊಂದಿರಲಿದೆ. ಈ ಮೊಬೈಲ್‌ನಲ್ಲಿ ಸ್ಮಾರ್ಟ್‌ Ai ಫೀಚರ್‌ ನೀಡಲಾಗಿದೆ.

ಬ್ಯಾಟರಿ ಮಾಹಿತಿ:
ಕಂಪನಿಯು ಈ ಪೋನ್ ನಲ್ಲಿ 6,000mAh ಬ್ಯಾಟರಿಯನ್ನು ನೀಡಿದೆ, ಹಾಗೂ ಬ್ಯಾಟರಿಯ ಚಾರ್ಜಿಂಗ್ ಗಾಗಿ 90W ವೇಗದ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ.

ಕ್ಯಾಮೆರಾ ಮಾಹಿತಿ:
ವಿವೋ ವಿ50 ಸ್ಮಾರ್ಟ್’ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 50MP ಪ್ರಾಥಮಿಕ ಕ್ಯಾಮೆರಾ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ ಮತ್ತು ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಇರಲಿದೆ.

ಇತರೆ ಮಾಹಿತಿಗಳನ್ನು ಓದಿ:

Realme P3 Pro 5G: ಫೆ. 18 ರಂದು ಬಿಡುಗಡೆಯಾಗಲಿದೆ ರಿಯಲ್‌ಮಿ P3 Pro ಸ್ಮಾರ್ಟ್’ಫೋನ್

ಅನ್ನಭಾಗ್ಯ ಯೋಜನೆಯ 1020 ರೂ. ಅಕ್ಕಿ ಹಣ ಜಮಾ

Leave a Comment

error: Content is protected !!